ವಿವೇಕದೀಪ್ತಿ | ಚಿತ್ರಸಂಚಲನೆ (Animation)
About Course
ಯುವಜನತೆಗೆ ಶ್ರೀದಕ್ಷಿಣಾಮೂರ್ತಿತತ್ತ್ವದ ಪ್ರಾಥಮಿಕ ಪರಿಚಯವನ್ನು ಮಾಡಿಕೊಡುತ್ತದೆ – ವಿವೇಕದೀಪ್ತಿ ಚಿತ್ರಸಂಚಲನ ಕೋರ್ಸ್.
ಈ ಕೋರ್ಸ್ ನಲ್ಲಿ ದಕ್ಷಿಣಾಮೂರ್ತಿ ಅಷ್ಟಕದ ಎಲ್ಲಾ ಶ್ಲೋಕಗಳನ್ನು ಸರಳವಾದ ಉದಾಹರಣೆಗಳೊಂದಿಗೆ ದೃಶ್ಯಗಳ ಸಹಾಯದಿಂದ ವಿವರಿಸಲಾಗಿದೆ. ದಕ್ಷಿಣಾಮೂರ್ತಿತತ್ತ್ವದ ಬಗೆಗೆ ತಿಳಿಯಲು ಪ್ರಾರಂಭಿಸುತ್ತಿರುವ ಆಸಕ್ತರಿಗೆ ಈ ಕೋರ್ಸ್ ಉತ್ಸಾಹದಾಯಕ ಪ್ರವೇಶವನ್ನು ನೀಡಬಲ್ಲದು. ಈ ಕೋರ್ಸ್ ಅನ್ನು ನೋಡಿ ಪೂರ್ಣಗೊಳಿಸಿದ ನಂತರ ದಕ್ಷಿಣಾಮೂರ್ತಿ ಅಷ್ಟಕದ ವಿಸ್ತೃತ ಅಧ್ಯಯನವು ಸುಲಭವಾಗುವುದು. ಪರಮಪೂಜ್ಯ ಶ್ರೀಶ್ರೀ ಶಂಕರ ಭಾರತೀ ಮಹಾಸ್ವಾಮಿಗಳವರ ದಿವ್ಯಾಶೀರ್ವಾದಗಳೊಂದಿಗೆ ಹಲವು ವಿದ್ವಾಂಸರ ಹಾಗೂ ತಂತ್ರಜ್ಞರ ಸಹಯೋಗದಿಂದ ಈ ಕೋರ್ಸ್ ಅನ್ನು ರೂಪಿಸಲಾಗಿದೆ.
ದೃಶ್ಯತಂತ್ರಜ್ಞರು – ಶ್ರೀ ಜಯರಾಮ ನಾವಡ, ಕುಮಾರಿ ವೇದಶ್ರೀ ಬಿ ಎನ್
ಹಿನ್ನೆಲೆ ಧ್ವನಿ ಹಾಗೂ ಪರಿಕಲ್ಪನೆ – ಶ್ರೀ ನಾರಾಯಣ ವಿ ಭಟ್ಟ
ಪರಿವೀಕ್ಷಣೆ ಹಾಗೂ ಮಾರ್ಗದರ್ಶನ – ವಿದ್ವಾನ್ ಶ್ರೀ ಗಿರಿಧರ ಶಾಸ್ತ್ರಿಗಳು, ವಿದ್ವಾನ್ ಶ್ರೀ ಸತೀಶ ಕೆ ಎಸ್, ವಿದ್ವಾನ್ ಶ್ರೀ ವಿ ಟಿ ಭಟ್ಟರು, ಶ್ರೀಮತಿ ವೀಣಾ ವಿ ಭಟ್ಟ ಮತ್ತು ಶ್ರೀ ರಘುರಾಮ ಕೆ ಎಸ್ ರವರು
Course Content
ವಿವೇಕದೀಪ್ತಿ | ಪೀಠಿಕೆ
-
ಪೀಠಿಕೆ
02:55 -
ಶ್ಲೋಕ 1
05:44 -
ಶ್ಲೋಕ 2
04:20 -
ಶ್ಲೋಕ 3
05:39 -
ಶ್ಲೋಕ 4
04:03 -
ಶ್ಲೋಕ 5
03:22 -
ಶ್ಲೋಕ 6
05:22 -
ಶ್ಲೋಕ 7
03:01 -
ಶ್ಲೋಕ 8
03:33 -
ಶ್ಲೋಕ 9
04:31 -
ಶ್ಲೋಕ 10
02:41